Pavithra Lokesh and Suchendra Prasad | ಇದು ಪವಿತ್ರ ಲೋಕೇಶ್ & ಸುಚೇಂದ್ರ ಪ್ರಸಾದ್ ಲವ್ ಸ್ಟೋರಿ *Sandalwood

2022-07-19 1

Know About Pavithra Lokesh And Suchendra Prasad Love Story, Pavithra Lokesh Says Suchendra Prasad Is The Best,

ಕಳೆದ ಕೆಲವು ದಿನಗಳಿಂದ ಬಿರುಗಾಳಿಯಂತೆ ಹಬ್ಬಿದ್ದ ಪವಿತ್ರಾ ಲೋಕೇಶ್, ನರೇಶ್ ವಿಚಾರ ಸದ್ಯಕ್ಕೆ ಕೊಂಚ ತಣ್ಣಗಾಗಿದೆ. ತೆಲುಗಿನ ಹಿರಿಯ ನಟ ನರೇಶ್ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ನರೇಶ್ ಜೊತೆ ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.